calendar_today 24 Nov 2026 | thermostat
UK19 News
UK19 ನ್ಯೂಸ್

ನಿಖರ ಸುದ್ದಿಯೊಂದಿಗೆ

R TECHUB - Custom Website Development Header
bolt ಬ್ರೇಕಿಂಗ್
ಚಿನ್ನದ ದರ ತೀವ್ರ ಕುಸಿತ: ಗೋಲ್ಡ್‌ ಲೋನ್‌ ಗ್ರಾಹಕರಿಗೆ ಬ್ಯಾಂಕ್‌ಗಳಿಂದ ‘ಮಾರ್ಜಿನ್ ಕಾಲ್‌’ ಶಾಕ್; ಅಡವಿಟ್ಟ ಆಭರಣ ಹರಾಜು ಭೀತಿ! • ಸೋನಿಯಾ ಗಾಂಧಿ ತ್ಯಾಗದ ಪ್ರತೀಕ; ಬಿಜೆಪಿ ಅನಗತ್ಯ ರಾಜಕೀಯ ಮಾಡುತ್ತಿದೆ: ಬೀದರ್‌ನಲ್ಲಿ ಯು.ಟಿ. ಖಾದರ್ ವಾಗ್ದಾಳಿ • ಬೆಳಗಾವಿ ಗಡಿ ವಿವಾದ: ಕನ್ನಡಿಗರ ನಿಲುವು ಅಚಲ, ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ - ಸಚಿವ ಎಚ್.ಕೆ. ಪಾಟೀಲ್ • ಗೃಹ ಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ: ಬೆಳಗಾವಿಯಲ್ಲಿ ಭೀಕರ ಹತ್ಯೆ • ದೀಪಾವಳಿ ಹೊಸ್ತಿಲಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ: ಗ್ರಾಹಕರಿಗೆ ಖರೀದಿಸಲು ಇದುವೇ ಸರಿಯಾದ ಸಮಯವೇ? • ಚಿನ್ನದ ದರ ತೀವ್ರ ಕುಸಿತ: ಗೋಲ್ಡ್‌ ಲೋನ್‌ ಗ್ರಾಹಕರಿಗೆ ಬ್ಯಾಂಕ್‌ಗಳಿಂದ ‘ಮಾರ್ಜಿನ್ ಕಾಲ್‌’ ಶಾಕ್; ಅಡವಿಟ್ಟ ಆಭರಣ ಹರಾಜು ಭೀತಿ! • ಸೋನಿಯಾ ಗಾಂಧಿ ತ್ಯಾಗದ ಪ್ರತೀಕ; ಬಿಜೆಪಿ ಅನಗತ್ಯ ರಾಜಕೀಯ ಮಾಡುತ್ತಿದೆ: ಬೀದರ್‌ನಲ್ಲಿ ಯು.ಟಿ. ಖಾದರ್ ವಾಗ್ದಾಳಿ • ಬೆಳಗಾವಿ ಗಡಿ ವಿವಾದ: ಕನ್ನಡಿಗರ ನಿಲುವು ಅಚಲ, ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ - ಸಚಿವ ಎಚ್.ಕೆ. ಪಾಟೀಲ್ • ಗೃಹ ಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ: ಬೆಳಗಾವಿಯಲ್ಲಿ ಭೀಕರ ಹತ್ಯೆ • ದೀಪಾವಳಿ ಹೊಸ್ತಿಲಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ: ಗ್ರಾಹಕರಿಗೆ ಖರೀದಿಸಲು ಇದುವೇ ಸರಿಯಾದ ಸಮಯವೇ? •

ಜಿಲ್ಲೆ

ಈ ವಿಭಾಗದ ಎಲ್ಲಾ ಪ್ರಮುಖ ಸುದ್ದಿಗಳು & ಲೇಖನಗಳು

ಗೃಹ ಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ: ಬೆಳಗಾವಿಯಲ್ಲಿ ಭೀಕರ ಹತ್ಯೆ ಬೆಳಗಾವಿ
November 21, 2026 • 12 ವೀಕ್ಷಣೆ

ಗೃಹ ಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ: ಬೆಳಗಾವಿಯಲ್ಲಿ ಭೀಕರ ಹತ್ಯೆ

ಗೃಹ ಲಕ್ಷ್ಮಿ ಯೋಜನೆಯ ಹಣಕ್ಕಾಗಿ 78 ವರ್ಷದ ಅಜ್ಜಿಯನ್ನು ಮೊಮ್ಮಗನೇ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

UK19 News Desk ಓದಿ →
ರೈತರೇ ಇಲ್ಲದೆ ಯಾವುದೇ ಸರ್ಕಾರ ಉಳಿಯಲು ಸಾಧ್ಯವಿಲ್ಲ: ಕಬ್ಬು ಬೆಲೆ ವಿವಾದದ ಬಗ್ಗೆ ಡಿ.ಕೆ. ಶಿವಕುಮาร์ ಸ್ಪಷ್ಟನೆ ಕರ್ನಾಟಕ ರಾಜಕೀಯ
October 17, 2026 • 27 ವೀಕ್ಷಣೆ

ರೈತರೇ ಇಲ್ಲದೆ ಯಾವುದೇ ಸರ್ಕಾರ ಉಳಿಯಲು ಸಾಧ್ಯವಿಲ್ಲ: ಕಬ್ಬು ಬೆಲೆ ವಿವಾದದ ಬಗ್ಗೆ ಡಿ.ಕೆ. ಶಿವಕುಮาร์ ಸ್ಪಷ್ಟನೆ

ಕಬ್ಬಿನ ಬೆಲೆ ವಿವಾದ ಬಗೆಹರಿಸಲು ಕಾರ್ಖಾನೆ ಮಾಲೀಕರು, ರೈತರು ಹಾಗೂ ಕೇಂದ್ರ ಸರ್ಕಾರದೊಂದಿಗೆ ಸಭೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

UK19 News Desk ಓದಿ →
ಮುಖ್ಯಮಂತ್ರಿ ಮನವಿ ತಿರಸ್ಕರಿಸಿದ ಕಬ್ಬು ಬೆಳೆಗಾರರು: ಭಾನುವಾರದಿಂದ 'ಹುಬ್ಬಳ್ಳಿ ಚಲೋ' ಪ್ರತಿಭಟನೆ ಎಚ್ಚರಿಕೆ ಕರ್ನಾಟಕ ರಾಜಕೀಯ
October 17, 2026 • 23 ವೀಕ್ಷಣೆ

ಮುಖ್ಯಮಂತ್ರಿ ಮನವಿ ತಿರಸ್ಕರಿಸಿದ ಕಬ್ಬು ಬೆಳೆಗಾರರು: ಭಾನುವಾರದಿಂದ 'ಹುಬ್ಬಳ್ಳಿ ಚಲೋ' ಪ್ರತಿಭಟನೆ ಎಚ್ಚರಿಕೆ

ಮುಖ್ಯಮಂತ್ರಿಯವರ ಮನವಿಯನ್ನು ತಿರಸ್ಕರಿಸಿರುವ ಕಬ್ಬು ಬೆಳೆಗಾರರು, ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ (MSP) ಆಗ್ರಹಿಸಿ ಭಾನುವಾರದಿಂದ 'ಹುಬ್ಬಳ್ಳಿ ಚಲೋ' ಪ್ರತಿಭಟನೆ ಪುನರಾರಂಭಿಸುವುದಾಗಿ ಎಚ್ಚರಿಸಿದ್ದಾರೆ.

UK19 News Desk ಓದಿ →
ರೈತರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ: ಬೆಳಗಾವಿಯಲ್ಲಿ ಸಚಿವ ಮಧು ಬಂಗಾರಪ್ಪ ಗಂಭೀರ ಆರೋಪ ಕರ್ನಾಟಕ ರಾಜಕೀಯ
October 17, 2026 • 21 ವೀಕ್ಷಣೆ

ರೈತರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ: ಬೆಳಗಾವಿಯಲ್ಲಿ ಸಚಿವ ಮಧು ಬಂಗಾರಪ್ಪ ಗಂಭೀರ ಆರೋಪ

ರೈತರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಕೂಡಲೇ ಕನಿಷ್ಠ ಬೆಂಬಲ ಬೆಲೆ (MSP) ಘೋಷಿಸಬೇಕು ಎಂದು ಬೆಳಗಾವಿಯ ಅಥಣಿಯಲ್ಲಿ ಸಚಿವ ಮಧು ಬಂಗಾರಪ್ಪ ಒತ್ತಾಯಿಸಿದ್ದಾರೆ.

UK19 News Desk ಓದಿ →
ಕಬ್ಬಿಗೆ ಪ್ರತಿ ಟನ್‌ಗೆ ₹5500 ಬೆಲೆಗೆ ಆಗ್ರಹ: ಹತ್ತರಗಿ ಟೋಲ್ ಬಳಿ ರೈತರ ಉಗ್ರ ಪ್ರತಿಭಟನೆ, ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯ ಕರ್ನಾಟಕ ರಾಜಕೀಯ
October 13, 2026 • 29 ವೀಕ್ಷಣೆ

ಕಬ್ಬಿಗೆ ಪ್ರತಿ ಟನ್‌ಗೆ ₹5500 ಬೆಲೆಗೆ ಆಗ್ರಹ: ಹತ್ತರಗಿ ಟೋಲ್ ಬಳಿ ರೈತರ ಉಗ್ರ ಪ್ರತಿಭಟನೆ, ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯ

ಕಬ್ಬಿಗೆ ಪ್ರತಿ ಟನ್‌ಗೆ ₹5500 ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಸಂಕೇಶ್ವರದ ಹತ್ತರಗಿ ಟೋಲ್ ಬಳಿ ರೈತರು ಅಹೋರಾತ್ರಿ ಧರಣಿ ಹಾಗೂ ಉಗ್ರ ಪ್ರತಿಭಟನೆ ಮುಂದುವರೆಸಿದ್ದಾರೆ.

UK19 News Desk ಓದಿ →
ಕರ್ನಾಟಕದಲ್ಲಿ ನಾಳೆ ರಾಜ್ಯವ್ಯಾಪಿ ರೈತ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ ಕರ್ನಾಟಕ ರಾಜಕೀಯ
October 12, 2026 • 47 ವೀಕ್ಷಣೆ

ಕರ್ನಾಟಕದಲ್ಲಿ ನಾಳೆ ರಾಜ್ಯವ್ಯಾಪಿ ರೈತ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ

ದೆಹಲಿಯಲ್ಲಿ ರೈತರ ಬೇಡಿಕೆಗಳ ನಿರ್ಲಕ್ಷ್ಯ ಖಂಡಿಸಿ ನಾಳೆ ಕರ್ನಾಟಕದಾದ್ಯಂತ ಬೃಹತ್ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಲಾಗಿದೆ.

UK19 News Desk ಓದಿ →
ಹುಕ್ಕೇರಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಸರ ಕಳವು ಪ್ರಕರಣ; ಇಬ್ಬರು ಖದೀಮರ ಬಂಧನ, 3.20 ಲಕ್ಷ ಮೌಲ್ಯದ ಸೊತ್ತು ಜಪ್ತಿ ಕ್ರೈಂ
October 11, 2026 • 36 ವೀಕ್ಷಣೆ

ಹುಕ್ಕೇರಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಸರ ಕಳವು ಪ್ರಕರಣ; ಇಬ್ಬರು ಖದೀಮರ ಬಂಧನ, 3.20 ಲಕ್ಷ ಮೌಲ್ಯದ ಸೊತ್ತು ಜಪ್ತಿ

ಹುಕ್ಕೇರಿ ತಾಲೂಕಿನ ಶಿರಗಾಂವದಲ್ಲಿ ಮಹಿಳೆಯ ಚಿನ್ನದ ಸರ ಕದ್ದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕಳವು ಮಾಡಿದ ಬಂಗಾರ ಹಾಗೂ ಬೈಕ್ ಸೇರಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಜಪ್ತಿ ಮಾಡಿದ್ದಾರೆ.

UK19 News Desk ಓದಿ →
ಹಿಂಡಾಲ್ಕೋ ಕಾರ್ಮಿಕರ ಮುಷ್ಕರ ಇಂದಿನಿಂದ ಬೆಳಗಾವಿ
2026-09-12 • 7,203 ವೀಕ್ಷಣೆ

ಹಿಂಡಾಲ್ಕೋ ಕಾರ್ಮಿಕರ ಮುಷ್ಕರ ಇಂದಿನಿಂದ

ಬೆಳಗಾವಿ: ಕಾರ್ಮಿಕರ ಬೇಡಿಕೆ ಈಡೇರಿಸದೇ ಇರುವ ಹಿನ್ನೆಲೆಯಲ್ಲಿ ಹಿಂಡಾಲ್ಕೋ (ಇಂಡಾಲ್) ಕಂಪನಿಯ ನೌಕರರು ಮಂಗಳವಾರ ಆಗಸ್ಟ್ 5 ರಿಂದ ಸಾಮೂಹಿಕ ರಜೆ ಹಾಗೂ ಅನಿರ್ದಿಷ್ಟಾವಧಿ ಮುಷ್ಕರದ ಮೇಲೆ ತೆರಳಲು ನಿರ್ಧರಿಸಿದ್ದಾರೆ.ಆಡಳಿತ ಮಂಡಳಿಯ ಹ...

UK19 News Desk ಓದಿ →
ಯಳ್ಳೂರು: 6 ಬಂಧನ ಬೆಳಗಾವಿ
2026-09-12 • 18,413 ವೀಕ್ಷಣೆ

ಯಳ್ಳೂರು: 6 ಬಂಧನ

ಬೆಳಗಾವಿ: ಯಳ್ಳೂರಿನ ಮಹಾರಾಷ್ಟ್ರ ರಾಜ್ಯ ಫಲಕ ತೆರವು  ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ ಕಿಡಿಗೇಡಿಗಳ ವಿರುದ್ಧ ಪೊಲೀಸರು 7 ಪ್ರಕರಣ ದಾಖಲಿಸಿಕೊಂಡಿದ್ದು, 6 ಜನರನ್ನು ಬಂಧಿಸಿದ್ದಾರೆ. ಇನ್ನಷ್ಟು...

UK19 News Desk ಓದಿ →
ಸುದ್ದಿ ಕಳುಹಿಸಿ