calendar_today 24 Nov 2026 | thermostat
UK19 News
UK19 ನ್ಯೂಸ್

ನಿಖರ ಸುದ್ದಿಯೊಂದಿಗೆ

R TECHUB - Custom Website Development Header
bolt ಬ್ರೇಕಿಂಗ್
ಚಿನ್ನದ ದರ ತೀವ್ರ ಕುಸಿತ: ಗೋಲ್ಡ್‌ ಲೋನ್‌ ಗ್ರಾಹಕರಿಗೆ ಬ್ಯಾಂಕ್‌ಗಳಿಂದ ‘ಮಾರ್ಜಿನ್ ಕಾಲ್‌’ ಶಾಕ್; ಅಡವಿಟ್ಟ ಆಭರಣ ಹರಾಜು ಭೀತಿ! • ಸೋನಿಯಾ ಗಾಂಧಿ ತ್ಯಾಗದ ಪ್ರತೀಕ; ಬಿಜೆಪಿ ಅನಗತ್ಯ ರಾಜಕೀಯ ಮಾಡುತ್ತಿದೆ: ಬೀದರ್‌ನಲ್ಲಿ ಯು.ಟಿ. ಖಾದರ್ ವಾಗ್ದಾಳಿ • ಬೆಳಗಾವಿ ಗಡಿ ವಿವಾದ: ಕನ್ನಡಿಗರ ನಿಲುವು ಅಚಲ, ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ - ಸಚಿವ ಎಚ್.ಕೆ. ಪಾಟೀಲ್ • ಗೃಹ ಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ: ಬೆಳಗಾವಿಯಲ್ಲಿ ಭೀಕರ ಹತ್ಯೆ • ದೀಪಾವಳಿ ಹೊಸ್ತಿಲಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ: ಗ್ರಾಹಕರಿಗೆ ಖರೀದಿಸಲು ಇದುವೇ ಸರಿಯಾದ ಸಮಯವೇ? • ಚಿನ್ನದ ದರ ತೀವ್ರ ಕುಸಿತ: ಗೋಲ್ಡ್‌ ಲೋನ್‌ ಗ್ರಾಹಕರಿಗೆ ಬ್ಯಾಂಕ್‌ಗಳಿಂದ ‘ಮಾರ್ಜಿನ್ ಕಾಲ್‌’ ಶಾಕ್; ಅಡವಿಟ್ಟ ಆಭರಣ ಹರಾಜು ಭೀತಿ! • ಸೋನಿಯಾ ಗಾಂಧಿ ತ್ಯಾಗದ ಪ್ರತೀಕ; ಬಿಜೆಪಿ ಅನಗತ್ಯ ರಾಜಕೀಯ ಮಾಡುತ್ತಿದೆ: ಬೀದರ್‌ನಲ್ಲಿ ಯು.ಟಿ. ಖಾದರ್ ವಾಗ್ದಾಳಿ • ಬೆಳಗಾವಿ ಗಡಿ ವಿವಾದ: ಕನ್ನಡಿಗರ ನಿಲುವು ಅಚಲ, ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ - ಸಚಿವ ಎಚ್.ಕೆ. ಪಾಟೀಲ್ • ಗೃಹ ಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ: ಬೆಳಗಾವಿಯಲ್ಲಿ ಭೀಕರ ಹತ್ಯೆ • ದೀಪಾವಳಿ ಹೊಸ್ತಿಲಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ: ಗ್ರಾಹಕರಿಗೆ ಖರೀದಿಸಲು ಇದುವೇ ಸರಿಯಾದ ಸಮಯವೇ? •

ಕರ್ನಾಟಕ ರಾಜಕೀಯ

ಈ ವಿಭಾಗದ ಎಲ್ಲಾ ಪ್ರಮುಖ ಸುದ್ದಿಗಳು & ಲೇಖನಗಳು

ಸೋನಿಯಾ ಗಾಂಧಿ ತ್ಯಾಗದ ಪ್ರತೀಕ; ಬಿಜೆಪಿ ಅನಗತ್ಯ ರಾಜಕೀಯ ಮಾಡುತ್ತಿದೆ: ಬೀದರ್‌ನಲ್ಲಿ ಯು.ಟಿ. ಖಾದರ್ ವಾಗ್ದಾಳಿ ಕರ್ನಾಟಕ ರಾಜಕೀಯ
November 23, 2026 • 5 ವೀಕ್ಷಣೆ

ಸೋನಿಯಾ ಗಾಂಧಿ ತ್ಯಾಗದ ಪ್ರತೀಕ; ಬಿಜೆಪಿ ಅನಗತ್ಯ ರಾಜಕೀಯ ಮಾಡುತ್ತಿದೆ: ಬೀದರ್‌ನಲ್ಲಿ ಯು.ಟಿ. ಖಾದರ್ ವಾಗ್ದಾಳಿ

ಸೋನಿಯಾ ಗಾಂಧಿ ಅವರು ಭಾರತೀಯ ಮೌಲ್ಯಗಳ ತ್ಯಾಗದ ಪ್ರತೀಕ. ಗಾಂಧಿ ಕುಟುಂಬದ ಜನಪ್ರಿಯತೆಗೆ ಹೆದರಿ ಬಿಜೆಪಿ ಆಧಾರರಹಿತ ಆರೋಪ ಮಾಡುತ್ತಿದೆ ಎಂದು ಬೀದರ್‌ನಲ್ಲಿ ಯು.ಟಿ. ಖಾದರ್ ವಾಗ್ದಾಳಿ ನಡೆಸಿದ್ದಾರೆ.

UK19 News Desk ಓದಿ →
ರಾಜ್ಯದಲ್ಲಿ ಭೀಕರ ಬರ: ಕೇಂದ್ರಕ್ಕೆ 3ನೇ ಮನವಿ ಪತ್ರ ಸಲ್ಲಿಕೆಗೆ ಸಿದ್ಧತೆ; ₹1,250 ಕೋಟಿ ಸ್ವಂತ ನಿಧಿಯಿಂದ ಬಿಡುಗಡೆ: ಡಾ. ಜಿ. ಪರಮೇಶ್ವರ bangalore
October 19, 2026 • 41 ವೀಕ್ಷಣೆ

ರಾಜ್ಯದಲ್ಲಿ ಭೀಕರ ಬರ: ಕೇಂದ್ರಕ್ಕೆ 3ನೇ ಮನವಿ ಪತ್ರ ಸಲ್ಲಿಕೆಗೆ ಸಿದ್ಧತೆ; ₹1,250 ಕೋಟಿ ಸ್ವಂತ ನಿಧಿಯಿಂದ ಬಿಡುಗಡೆ: ಡಾ. ಜಿ. ಪರಮೇಶ್ವರ

ರಾಜ್ಯದಲ್ಲಿ ಕೃಷಿ ಉತ್ಪಾದನೆಗೆ ಶೇ. 82ರಷ್ಟು ನಷ್ಟ ಉಂಟಾಗಿದ್ದು, ಭೀಕರ ಬರ ಎದುರಾಗಿದೆ. ಕೇಂದ್ರದಿಂದ NDRF ಅನುದಾನಕ್ಕಾಗಿ 3ನೇ ಮನವಿ ಪತ್ರ ಸಲ್ಲಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

UK19 News Desk ಓದಿ →
ರೈತರೇ ಇಲ್ಲದೆ ಯಾವುದೇ ಸರ್ಕಾರ ಉಳಿಯಲು ಸಾಧ್ಯವಿಲ್ಲ: ಕಬ್ಬು ಬೆಲೆ ವಿವಾದದ ಬಗ್ಗೆ ಡಿ.ಕೆ. ಶಿವಕುಮาร์ ಸ್ಪಷ್ಟನೆ ಕರ್ನಾಟಕ ರಾಜಕೀಯ
October 17, 2026 • 27 ವೀಕ್ಷಣೆ

ರೈತರೇ ಇಲ್ಲದೆ ಯಾವುದೇ ಸರ್ಕಾರ ಉಳಿಯಲು ಸಾಧ್ಯವಿಲ್ಲ: ಕಬ್ಬು ಬೆಲೆ ವಿವಾದದ ಬಗ್ಗೆ ಡಿ.ಕೆ. ಶಿವಕುಮาร์ ಸ್ಪಷ್ಟನೆ

ಕಬ್ಬಿನ ಬೆಲೆ ವಿವಾದ ಬಗೆಹರಿಸಲು ಕಾರ್ಖಾನೆ ಮಾಲೀಕರು, ರೈತರು ಹಾಗೂ ಕೇಂದ್ರ ಸರ್ಕಾರದೊಂದಿಗೆ ಸಭೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

UK19 News Desk ಓದಿ →
ಮುಖ್ಯಮಂತ್ರಿ ಮನವಿ ತಿರಸ್ಕರಿಸಿದ ಕಬ್ಬು ಬೆಳೆಗಾರರು: ಭಾನುವಾರದಿಂದ 'ಹುಬ್ಬಳ್ಳಿ ಚಲೋ' ಪ್ರತಿಭಟನೆ ಎಚ್ಚರಿಕೆ ಕರ್ನಾಟಕ ರಾಜಕೀಯ
October 17, 2026 • 23 ವೀಕ್ಷಣೆ

ಮುಖ್ಯಮಂತ್ರಿ ಮನವಿ ತಿರಸ್ಕರಿಸಿದ ಕಬ್ಬು ಬೆಳೆಗಾರರು: ಭಾನುವಾರದಿಂದ 'ಹುಬ್ಬಳ್ಳಿ ಚಲೋ' ಪ್ರತಿಭಟನೆ ಎಚ್ಚರಿಕೆ

ಮುಖ್ಯಮಂತ್ರಿಯವರ ಮನವಿಯನ್ನು ತಿರಸ್ಕರಿಸಿರುವ ಕಬ್ಬು ಬೆಳೆಗಾರರು, ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ (MSP) ಆಗ್ರಹಿಸಿ ಭಾನುವಾರದಿಂದ 'ಹುಬ್ಬಳ್ಳಿ ಚಲೋ' ಪ್ರತಿಭಟನೆ ಪುನರಾರಂಭಿಸುವುದಾಗಿ ಎಚ್ಚರಿಸಿದ್ದಾರೆ.

UK19 News Desk ಓದಿ →
ಸ್ಟಿಂಗ್ ಆಪರೇಷನ್ ವಿವಾದ: ಸಿಎಂ ಸ್ಪಷ್ಟನೆ ನೀಡಲಿ, ಕಬ್ಬು ಬೆಳೆಗಾರರಿಗೆ ಬಿಜೆಪಿ ಬೆಂಬಲ - ಬಿ.ವೈ. ವಿಜಯೇಂದ್ರ ಕರ್ನಾಟಕ ರಾಜಕೀಯ
October 17, 2026 • 23 ವೀಕ್ಷಣೆ

ಸ್ಟಿಂಗ್ ಆಪರೇಷನ್ ವಿವಾದ: ಸಿಎಂ ಸ್ಪಷ್ಟನೆ ನೀಡಲಿ, ಕಬ್ಬು ಬೆಳೆಗಾರರಿಗೆ ಬಿಜೆಪಿ ಬೆಂಬಲ - ಬಿ.ವೈ. ವಿಜಯೇಂದ್ರ

ರಾಜ್ಯದಲ್ಲಿ ಸ್ಟಂಗ್ ಆಪರೇಷನ್ ವಿವಾದದ ಬಗ್ಗೆ ಸಮಗ್ರ ತನಿಖೆಯಾಗಲಿ ಹಾಗೂ ಕಬ್ಬು ಬೆಳೆಗಾರರಿಗೆ ಬಿಜೆಪಿ ಸಂಪೂರ್ಣ ಬೆಂಬಲವಿದೆ ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

UK19 News Desk ಓದಿ →
ರೈತರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ: ಬೆಳಗಾವಿಯಲ್ಲಿ ಸಚಿವ ಮಧು ಬಂಗಾರಪ್ಪ ಗಂಭೀರ ಆರೋಪ ಕರ್ನಾಟಕ ರಾಜಕೀಯ
October 17, 2026 • 21 ವೀಕ್ಷಣೆ

ರೈತರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ: ಬೆಳಗಾವಿಯಲ್ಲಿ ಸಚಿವ ಮಧು ಬಂಗಾರಪ್ಪ ಗಂಭೀರ ಆರೋಪ

ರೈತರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಕೂಡಲೇ ಕನಿಷ್ಠ ಬೆಂಬಲ ಬೆಲೆ (MSP) ಘೋಷಿಸಬೇಕು ಎಂದು ಬೆಳಗಾವಿಯ ಅಥಣಿಯಲ್ಲಿ ಸಚಿವ ಮಧು ಬಂಗಾರಪ್ಪ ಒತ್ತಾಯಿಸಿದ್ದಾರೆ.

UK19 News Desk ಓದಿ →
ಕಬ್ಬಿಗೆ ಪ್ರತಿ ಟನ್‌ಗೆ ₹5500 ಬೆಲೆಗೆ ಆಗ್ರಹ: ಹತ್ತರಗಿ ಟೋಲ್ ಬಳಿ ರೈತರ ಉಗ್ರ ಪ್ರತಿಭಟನೆ, ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯ ಕರ್ನಾಟಕ ರಾಜಕೀಯ
October 13, 2026 • 29 ವೀಕ್ಷಣೆ

ಕಬ್ಬಿಗೆ ಪ್ರತಿ ಟನ್‌ಗೆ ₹5500 ಬೆಲೆಗೆ ಆಗ್ರಹ: ಹತ್ತರಗಿ ಟೋಲ್ ಬಳಿ ರೈತರ ಉಗ್ರ ಪ್ರತಿಭಟನೆ, ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯ

ಕಬ್ಬಿಗೆ ಪ್ರತಿ ಟನ್‌ಗೆ ₹5500 ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಸಂಕೇಶ್ವರದ ಹತ್ತರಗಿ ಟೋಲ್ ಬಳಿ ರೈತರು ಅಹೋರಾತ್ರಿ ಧರಣಿ ಹಾಗೂ ಉಗ್ರ ಪ್ರತಿಭಟನೆ ಮುಂದುವರೆಸಿದ್ದಾರೆ.

UK19 News Desk ಓದಿ →
ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಮಾಜಿ ಸಂಸದ ಪ್ರತಾಪ್ ಸಿಂಹಗೆ ಹಿನ್ನಡೆ, ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ ಕರ್ನಾಟಕ ರಾಜಕೀಯ
October 13, 2026 • 30 ವೀಕ್ಷಣೆ

ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಮಾಜಿ ಸಂಸದ ಪ್ರತಾಪ್ ಸಿಂಹಗೆ ಹಿನ್ನಡೆ, ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ

ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಪ್ರಕರಣದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹಗೆ ಹಿನ್ನಡೆಯಾಗಿದ್ದು, ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

UK19 News Desk ಓದಿ →
ಕರ್ನಾಟಕದಲ್ಲಿ ನಾಳೆ ರಾಜ್ಯವ್ಯಾಪಿ ರೈತ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ ಕರ್ನಾಟಕ ರಾಜಕೀಯ
October 12, 2026 • 47 ವೀಕ್ಷಣೆ

ಕರ್ನಾಟಕದಲ್ಲಿ ನಾಳೆ ರಾಜ್ಯವ್ಯಾಪಿ ರೈತ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ

ದೆಹಲಿಯಲ್ಲಿ ರೈತರ ಬೇಡಿಕೆಗಳ ನಿರ್ಲಕ್ಷ್ಯ ಖಂಡಿಸಿ ನಾಳೆ ಕರ್ನಾಟಕದಾದ್ಯಂತ ಬೃಹತ್ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಲಾಗಿದೆ.

UK19 News Desk ಓದಿ →
ದೆಹಲಿಯಲ್ಲಿ ಹೈ ಅಲರ್ಟ್: 24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ಸ್ಟೇಷನ್ ಬಂದ್ ಕರ್ನಾಟಕ ರಾಜಕೀಯ
October 9, 2026 • 1,498 ವೀಕ್ಷಣೆ

ದೆಹಲಿಯಲ್ಲಿ ಹೈ ಅಲರ್ಟ್: 24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ಸ್ಟೇಷನ್ ಬಂದ್

ಮತದಾರರ ಪಟ್ಟಿಯ ಪರಿಷ್ಕರಣೆ ವಿರೋಧಿಸಿ ಸಿಜೆಪಿ ಪ್ರತಿಭಟನಾ ರ್ಯಾಲಿ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 24 ಗಂಟೆ ಇಂಟರ್ನೆಟ್ ಕಟ್ ಹಾಗೂ 57 ಮೆಟ್ರೋ ನಿಲ್ದಾಣಗಳು ಬಂದ್.

UK19 News Desk ಓದಿ →
ಸುದ್ದಿ ಕಳುಹಿಸಿ