ಬೆಳಗಾವಿ ಗಡಿ ವಿವಾದ: ಕನ್ನಡಿಗರ ನಿಲುವು ಅಚಲ, ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ - ಸಚಿವ ಎಚ್.ಕೆ. ಪಾಟೀಲ್
ಬೆಳಗಾವಿ ಗಡಿ ವಿಚಾರದಲ್ಲಿ ಮಹಾಜನ ವರದಿ ಅಥವಾ ಯಥಾಸ್ಥಿತಿಯೇ ಅಂತಿಮ ನಿರ್ಣಯವಾಗಿದ್ದು, ಕನ್ನಡಿಗರ ಹಕ್ಕುಗಳನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದು ಸಚಿವ ಎಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.