calendar_today 24 Nov 2026 | thermostat
UK19 News
UK19 ನ್ಯೂಸ್

ನಿಖರ ಸುದ್ದಿಯೊಂದಿಗೆ

R TECHUB - Custom Website Development Header
bolt ಬ್ರೇಕಿಂಗ್
ಚಿನ್ನದ ದರ ತೀವ್ರ ಕುಸಿತ: ಗೋಲ್ಡ್‌ ಲೋನ್‌ ಗ್ರಾಹಕರಿಗೆ ಬ್ಯಾಂಕ್‌ಗಳಿಂದ ‘ಮಾರ್ಜಿನ್ ಕಾಲ್‌’ ಶಾಕ್; ಅಡವಿಟ್ಟ ಆಭರಣ ಹರಾಜು ಭೀತಿ! • ಸೋನಿಯಾ ಗಾಂಧಿ ತ್ಯಾಗದ ಪ್ರತೀಕ; ಬಿಜೆಪಿ ಅನಗತ್ಯ ರಾಜಕೀಯ ಮಾಡುತ್ತಿದೆ: ಬೀದರ್‌ನಲ್ಲಿ ಯು.ಟಿ. ಖಾದರ್ ವಾಗ್ದಾಳಿ • ಬೆಳಗಾವಿ ಗಡಿ ವಿವಾದ: ಕನ್ನಡಿಗರ ನಿಲುವು ಅಚಲ, ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ - ಸಚಿವ ಎಚ್.ಕೆ. ಪಾಟೀಲ್ • ಗೃಹ ಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ: ಬೆಳಗಾವಿಯಲ್ಲಿ ಭೀಕರ ಹತ್ಯೆ • ದೀಪಾವಳಿ ಹೊಸ್ತಿಲಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ: ಗ್ರಾಹಕರಿಗೆ ಖರೀದಿಸಲು ಇದುವೇ ಸರಿಯಾದ ಸಮಯವೇ? • ಚಿನ್ನದ ದರ ತೀವ್ರ ಕುಸಿತ: ಗೋಲ್ಡ್‌ ಲೋನ್‌ ಗ್ರಾಹಕರಿಗೆ ಬ್ಯಾಂಕ್‌ಗಳಿಂದ ‘ಮಾರ್ಜಿನ್ ಕಾಲ್‌’ ಶಾಕ್; ಅಡವಿಟ್ಟ ಆಭರಣ ಹರಾಜು ಭೀತಿ! • ಸೋನಿಯಾ ಗಾಂಧಿ ತ್ಯಾಗದ ಪ್ರತೀಕ; ಬಿಜೆಪಿ ಅನಗತ್ಯ ರಾಜಕೀಯ ಮಾಡುತ್ತಿದೆ: ಬೀದರ್‌ನಲ್ಲಿ ಯು.ಟಿ. ಖಾದರ್ ವಾಗ್ದಾಳಿ • ಬೆಳಗಾವಿ ಗಡಿ ವಿವಾದ: ಕನ್ನಡಿಗರ ನಿಲುವು ಅಚಲ, ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ - ಸಚಿವ ಎಚ್.ಕೆ. ಪಾಟೀಲ್ • ಗೃಹ ಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ: ಬೆಳಗಾವಿಯಲ್ಲಿ ಭೀಕರ ಹತ್ಯೆ • ದೀಪಾವಳಿ ಹೊಸ್ತಿಲಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ: ಗ್ರಾಹಕರಿಗೆ ಖರೀದಿಸಲು ಇದುವೇ ಸರಿಯಾದ ಸಮಯವೇ? •

ಹುಡುಕಾಟ ಫಲಿತಾಂಶ: "UK19 News"

ನೀವು ಹುಡುಕಿದ ಪದಕ್ಕೆ ಸಂಬಂಧಿಸಿದ ಲೇಖನಗಳು

ಚಿನ್ನದ ದರ ತೀವ್ರ ಕುಸಿತ: ಗೋಲ್ಡ್‌ ಲೋನ್‌ ಗ್ರಾಹಕರಿಗೆ ಬ್ಯಾಂಕ್‌ಗಳಿಂದ ‘ಮಾರ್ಜಿನ್ ಕಾಲ್‌’ ಶಾಕ್; ಅಡವಿಟ್ಟ ಆಭರಣ ಹರಾಜು ಭೀತಿ! ಟ್ರೆಂಡಿಂಗ್
November 23, 2026 • 3 ವೀಕ್ಷಣೆ

ಚಿನ್ನದ ದರ ತೀವ್ರ ಕುಸಿತ: ಗೋಲ್ಡ್‌ ಲೋನ್‌ ಗ್ರಾಹಕರಿಗೆ ಬ್ಯಾಂಕ್‌ಗಳಿಂದ ‘ಮಾರ್ಜಿನ್ ಕಾಲ್‌’ ಶಾಕ್; ಅಡವಿಟ್ಟ ಆಭರಣ ಹರಾಜು ಭೀತಿ!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಗೋಲ್ಡ್ ಲೋನ್‌ ಗ್ರಾಹಕರಿಗೆ ಬ್ಯಾಂಕ್‌ಗಳು ಮಾರ್ಜಿನ್ ಕಾಲ್‌ ನೋಟಿಸ್ ನೀಡುತ್ತಿದ್ದು, ಆಭರಣ ಹರಾಜಾಗುವ ಆತಂಕ ಎದುರಾಗಿದೆ.

UK19 News Desk ಓದಿ →
ಸೋನಿಯಾ ಗಾಂಧಿ ತ್ಯಾಗದ ಪ್ರತೀಕ; ಬಿಜೆಪಿ ಅನಗತ್ಯ ರಾಜಕೀಯ ಮಾಡುತ್ತಿದೆ: ಬೀದರ್‌ನಲ್ಲಿ ಯು.ಟಿ. ಖಾದರ್ ವಾಗ್ದಾಳಿ ಕರ್ನಾಟಕ ರಾಜಕೀಯ
November 23, 2026 • 6 ವೀಕ್ಷಣೆ

ಸೋನಿಯಾ ಗಾಂಧಿ ತ್ಯಾಗದ ಪ್ರತೀಕ; ಬಿಜೆಪಿ ಅನಗತ್ಯ ರಾಜಕೀಯ ಮಾಡುತ್ತಿದೆ: ಬೀದರ್‌ನಲ್ಲಿ ಯು.ಟಿ. ಖಾದರ್ ವಾಗ್ದಾಳಿ

ಸೋನಿಯಾ ಗಾಂಧಿ ಅವರು ಭಾರತೀಯ ಮೌಲ್ಯಗಳ ತ್ಯಾಗದ ಪ್ರತೀಕ. ಗಾಂಧಿ ಕುಟುಂಬದ ಜನಪ್ರಿಯತೆಗೆ ಹೆದರಿ ಬಿಜೆಪಿ ಆಧಾರರಹಿತ ಆರೋಪ ಮಾಡುತ್ತಿದೆ ಎಂದು ಬೀದರ್‌ನಲ್ಲಿ ಯು.ಟಿ. ಖಾದರ್ ವಾಗ್ದಾಳಿ ನಡೆಸಿದ್ದಾರೆ.

UK19 News Desk ಓದಿ →
ಬೆಳಗಾವಿ ಗಡಿ ವಿವಾದ: ಕನ್ನಡಿಗರ ನಿಲುವು ಅಚಲ, ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ - ಸಚಿವ ಎಚ್.ಕೆ. ಪಾಟೀಲ್ bangalore
November 21, 2026 • 7 ವೀಕ್ಷಣೆ

ಬೆಳಗಾವಿ ಗಡಿ ವಿವಾದ: ಕನ್ನಡಿಗರ ನಿಲುವು ಅಚಲ, ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ - ಸಚಿವ ಎಚ್.ಕೆ. ಪಾಟೀಲ್

ಬೆಳಗಾವಿ ಗಡಿ ವಿಚಾರದಲ್ಲಿ ಮಹಾಜನ ವರದಿ ಅಥವಾ ಯಥಾಸ್ಥಿತಿಯೇ ಅಂತಿಮ ನಿರ್ಣಯವಾಗಿದ್ದು, ಕನ್ನಡಿಗರ ಹಕ್ಕುಗಳನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದು ಸಚಿವ ಎಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

UK19 News Desk ಓದಿ →
ಗೃಹ ಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ: ಬೆಳಗಾವಿಯಲ್ಲಿ ಭೀಕರ ಹತ್ಯೆ ಬೆಳಗಾವಿ
November 21, 2026 • 13 ವೀಕ್ಷಣೆ

ಗೃಹ ಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ: ಬೆಳಗಾವಿಯಲ್ಲಿ ಭೀಕರ ಹತ್ಯೆ

ಗೃಹ ಲಕ್ಷ್ಮಿ ಯೋಜನೆಯ ಹಣಕ್ಕಾಗಿ 78 ವರ್ಷದ ಅಜ್ಜಿಯನ್ನು ಮೊಮ್ಮಗನೇ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

UK19 News Desk ಓದಿ →
ದೀಪಾವಳಿ ಹೊಸ್ತಿಲಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ: ಗ್ರಾಹಕರಿಗೆ ಖರೀದಿಸಲು ಇದುವೇ ಸರಿಯಾದ ಸಮಯವೇ? ಟ್ರೆಂಡಿಂಗ್
October 22, 2026 • 31 ವೀಕ್ಷಣೆ

ದೀಪಾವಳಿ ಹೊಸ್ತಿಲಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ: ಗ್ರಾಹಕರಿಗೆ ಖರೀದಿಸಲು ಇದುವೇ ಸರಿಯಾದ ಸಮಯವೇ?

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದ್ದು, ಗ್ರಾಹಕರು ಹಗುರವಾದ ಆಭರಣ ಹಾಗೂ ಡಿಜಿಟಲ್ ಗೋಲ್ಡ್ ಕಡೆಗೆ ಒಲವು ತೋರುತ್ತಿದ್ದಾರೆ. ಈಗಲೇ ಚಿನ್ನ ಖರೀದಿಸುವುದು ಸೂಕ್ತವೇ?

UK19 News Desk ಓದಿ →
ಸಾಮಾನ್ಯರಂತೆ ವಿಮಾನದಲ್ಲಿ ಪ್ರಯಾಣಿಸಿದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್: ವಿಡಿಯೋ ವೈರಲ್ ಕ್ರೀಡೆಗಳು
October 19, 2026 • 39 ವೀಕ್ಷಣೆ

ಸಾಮಾನ್ಯರಂತೆ ವಿಮಾನದಲ್ಲಿ ಪ್ರಯಾಣಿಸಿದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್: ವಿಡಿಯೋ ವೈರಲ್

ಸಾಮಾನ್ಯ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರನ್ನು ಆಕಸ್ಮಿಕವಾಗಿ ಭೇಟಿಯಾದ ಒಡಹುಟ್ಟಿದವರು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್.

UK19 News Desk ಓದಿ →
ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣ: ರಾಜಸ್ಥಾನದ ಕೋಟಾದಲ್ಲಿ ಅಪ್ರಾಪ್ತನೂ ಸೇರಿ ಮೂವರ ಬಂಧನ! ಟ್ರೆಂಡಿಂಗ್
October 19, 2026 • 67 ವೀಕ್ಷಣೆ

ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣ: ರಾಜಸ್ಥಾನದ ಕೋಟಾದಲ್ಲಿ ಅಪ್ರಾಪ್ತನೂ ಸೇರಿ ಮೂವರ ಬಂಧನ!

ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಸೇರಿ ಮೂವರು ಶಂಕಿತರನ್ನು ರಾಜಸ್ಥಾನದ ಕೋಟಾದಲ್ಲಿ ಬಂಧಿಸಲಾಗಿದೆ.

UK19 News Desk ಓದಿ →
ರಾಜ್ಯದಲ್ಲಿ ಭೀಕರ ಬರ: ಕೇಂದ್ರಕ್ಕೆ 3ನೇ ಮನವಿ ಪತ್ರ ಸಲ್ಲಿಕೆಗೆ ಸಿದ್ಧತೆ; ₹1,250 ಕೋಟಿ ಸ್ವಂತ ನಿಧಿಯಿಂದ ಬಿಡುಗಡೆ: ಡಾ. ಜಿ. ಪರಮೇಶ್ವರ bangalore
October 19, 2026 • 41 ವೀಕ್ಷಣೆ

ರಾಜ್ಯದಲ್ಲಿ ಭೀಕರ ಬರ: ಕೇಂದ್ರಕ್ಕೆ 3ನೇ ಮನವಿ ಪತ್ರ ಸಲ್ಲಿಕೆಗೆ ಸಿದ್ಧತೆ; ₹1,250 ಕೋಟಿ ಸ್ವಂತ ನಿಧಿಯಿಂದ ಬಿಡುಗಡೆ: ಡಾ. ಜಿ. ಪರಮೇಶ್ವರ

ರಾಜ್ಯದಲ್ಲಿ ಕೃಷಿ ಉತ್ಪಾದನೆಗೆ ಶೇ. 82ರಷ್ಟು ನಷ್ಟ ಉಂಟಾಗಿದ್ದು, ಭೀಕರ ಬರ ಎದುರಾಗಿದೆ. ಕೇಂದ್ರದಿಂದ NDRF ಅನುದಾನಕ್ಕಾಗಿ 3ನೇ ಮನವಿ ಪತ್ರ ಸಲ್ಲಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

UK19 News Desk ಓದಿ →
ರೈತರೇ ಇಲ್ಲದೆ ಯಾವುದೇ ಸರ್ಕಾರ ಉಳಿಯಲು ಸಾಧ್ಯವಿಲ್ಲ: ಕಬ್ಬು ಬೆಲೆ ವಿವಾದದ ಬಗ್ಗೆ ಡಿ.ಕೆ. ಶಿವಕುಮาร์ ಸ್ಪಷ್ಟನೆ ಕರ್ನಾಟಕ ರಾಜಕೀಯ
October 17, 2026 • 27 ವೀಕ್ಷಣೆ

ರೈತರೇ ಇಲ್ಲದೆ ಯಾವುದೇ ಸರ್ಕಾರ ಉಳಿಯಲು ಸಾಧ್ಯವಿಲ್ಲ: ಕಬ್ಬು ಬೆಲೆ ವಿವಾದದ ಬಗ್ಗೆ ಡಿ.ಕೆ. ಶಿವಕುಮาร์ ಸ್ಪಷ್ಟನೆ

ಕಬ್ಬಿನ ಬೆಲೆ ವಿವಾದ ಬಗೆಹರಿಸಲು ಕಾರ್ಖಾನೆ ಮಾಲೀಕರು, ರೈತರು ಹಾಗೂ ಕೇಂದ್ರ ಸರ್ಕಾರದೊಂದಿಗೆ ಸಭೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

UK19 News Desk ಓದಿ →
ಮುಖ್ಯಮಂತ್ರಿ ಮನವಿ ತಿರಸ್ಕರಿಸಿದ ಕಬ್ಬು ಬೆಳೆಗಾರರು: ಭಾನುವಾರದಿಂದ 'ಹುಬ್ಬಳ್ಳಿ ಚಲೋ' ಪ್ರತಿಭಟನೆ ಎಚ್ಚರಿಕೆ ಕರ್ನಾಟಕ ರಾಜಕೀಯ
October 17, 2026 • 23 ವೀಕ್ಷಣೆ

ಮುಖ್ಯಮಂತ್ರಿ ಮನವಿ ತಿರಸ್ಕರಿಸಿದ ಕಬ್ಬು ಬೆಳೆಗಾರರು: ಭಾನುವಾರದಿಂದ 'ಹುಬ್ಬಳ್ಳಿ ಚಲೋ' ಪ್ರತಿಭಟನೆ ಎಚ್ಚರಿಕೆ

ಮುಖ್ಯಮಂತ್ರಿಯವರ ಮನವಿಯನ್ನು ತಿರಸ್ಕರಿಸಿರುವ ಕಬ್ಬು ಬೆಳೆಗಾರರು, ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ (MSP) ಆಗ್ರಹಿಸಿ ಭಾನುವಾರದಿಂದ 'ಹುಬ್ಬಳ್ಳಿ ಚಲೋ' ಪ್ರತಿಭಟನೆ ಪುನರಾರಂಭಿಸುವುದಾಗಿ ಎಚ್ಚರಿಸಿದ್ದಾರೆ.

UK19 News Desk ಓದಿ →
ಸ್ಟಿಂಗ್ ಆಪರೇಷನ್ ವಿವಾದ: ಸಿಎಂ ಸ್ಪಷ್ಟನೆ ನೀಡಲಿ, ಕಬ್ಬು ಬೆಳೆಗಾರರಿಗೆ ಬಿಜೆಪಿ ಬೆಂಬಲ - ಬಿ.ವೈ. ವಿಜಯೇಂದ್ರ ಕರ್ನಾಟಕ ರಾಜಕೀಯ
October 17, 2026 • 23 ವೀಕ್ಷಣೆ

ಸ್ಟಿಂಗ್ ಆಪರೇಷನ್ ವಿವಾದ: ಸಿಎಂ ಸ್ಪಷ್ಟನೆ ನೀಡಲಿ, ಕಬ್ಬು ಬೆಳೆಗಾರರಿಗೆ ಬಿಜೆಪಿ ಬೆಂಬಲ - ಬಿ.ವೈ. ವಿಜಯೇಂದ್ರ

ರಾಜ್ಯದಲ್ಲಿ ಸ್ಟಂಗ್ ಆಪರೇಷನ್ ವಿವಾದದ ಬಗ್ಗೆ ಸಮಗ್ರ ತನಿಖೆಯಾಗಲಿ ಹಾಗೂ ಕಬ್ಬು ಬೆಳೆಗಾರರಿಗೆ ಬಿಜೆಪಿ ಸಂಪೂರ್ಣ ಬೆಂಬಲವಿದೆ ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

UK19 News Desk ಓದಿ →
ರೈತರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ: ಬೆಳಗಾವಿಯಲ್ಲಿ ಸಚಿವ ಮಧು ಬಂಗಾರಪ್ಪ ಗಂಭೀರ ಆರೋಪ ಕರ್ನಾಟಕ ರಾಜಕೀಯ
October 17, 2026 • 21 ವೀಕ್ಷಣೆ

ರೈತರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ: ಬೆಳಗಾವಿಯಲ್ಲಿ ಸಚಿವ ಮಧು ಬಂಗಾರಪ್ಪ ಗಂಭೀರ ಆರೋಪ

ರೈತರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಕೂಡಲೇ ಕನಿಷ್ಠ ಬೆಂಬಲ ಬೆಲೆ (MSP) ಘೋಷಿಸಬೇಕು ಎಂದು ಬೆಳಗಾವಿಯ ಅಥಣಿಯಲ್ಲಿ ಸಚಿವ ಮಧು ಬಂಗಾರಪ್ಪ ಒತ್ತಾಯಿಸಿದ್ದಾರೆ.

UK19 News Desk ಓದಿ →
ಸುದ್ದಿ ಕಳುಹಿಸಿ