ಸೋನಿಯಾ ಗಾಂಧಿ ತ್ಯಾಗದ ಪ್ರತೀಕ; ಬಿಜೆಪಿ ಅನಗತ್ಯ ರಾಜಕೀಯ ಮಾಡುತ್ತಿದೆ: ಬೀದರ್ನಲ್ಲಿ ಯು.ಟಿ. ಖಾದರ್ ವಾಗ್ದಾಳಿ
ಸೋನಿಯಾ ಗಾಂಧಿ ಅವರು ಭಾರತೀಯ ಮೌಲ್ಯಗಳ ತ್ಯಾಗದ ಪ್ರತೀಕ. ಗಾಂಧಿ ಕುಟುಂಬದ ಜನಪ್ರಿಯತೆಗೆ ಹೆದರಿ ಬಿಜೆಪಿ ಆಧಾರರಹಿತ ಆರೋಪ ಮಾಡುತ್ತಿದೆ ಎಂದು ಬೀದರ್ನಲ್ಲಿ ಯು.ಟಿ. ಖಾದರ್ ವಾಗ್ದಾಳಿ ನಡೆಸಿದ್ದಾರೆ.