ಚಿನ್ನದ ದರ ತೀವ್ರ ಕುಸಿತ: ಗೋಲ್ಡ್ ಲೋನ್ ಗ್ರಾಹಕರಿಗೆ ಬ್ಯಾಂಕ್ಗಳಿಂದ ‘ಮಾರ್ಜಿನ್ ಕಾಲ್’ ಶಾಕ್; ಅಡವಿಟ್ಟ ಆಭರಣ ಹರಾಜು ಭೀತಿ!
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಗೋಲ್ಡ್ ಲೋನ್ ಗ್ರಾಹಕರಿಗೆ ಬ್ಯಾಂಕ್ಗಳು ಮಾರ್ಜಿನ್ ಕಾಲ್ ನೋಟಿಸ್ ನೀಡುತ್ತಿದ್ದು, ಆಭರಣ ಹರಾಜಾಗುವ ಆತಂಕ ಎದುರಾಗಿದೆ.